About

ಕಥೆಗಳೆಂದರೆ ಎಲ್ಲರಿಗೂ ತುಂಬಾ ಇಷ್ಟ. ಕಥೆಗಳು ಭಾವಪೂರ್ಣ ನೀತಿಯನ್ನು ಹೊಂದಿದರೆ ಮಕ್ಕಳ ಉತ್ತಮ ಭವಿಷ್ಯ ನಿರ್ಮಾಣವಾಗಲು ಸಹಕಾರಿಯಾಗುತ್ತದೆ. ಪಠ್ಯ ಹಾಗೂ ಪಠ್ಯೇತರ ವಿಷಯ ಬೋಧಿಸುವಾಗ ಮಕ್ಕಳಿಗೆ ಕಥೆಗಳ ಮುಖಾಂತರ ಪಾಠ ಮಾಡಿದರೆ ಹೆಚ್ಚು ಪರಿಣಾಮಕಾರಿ ಎನ್ನುವುದರಲ್ಲಿ ಯಾವುದೇ ಸಂದೇಹವಿಲ್ಲ. ಅನೇಕ ಕಥೆಗಳನ್ನು ನೀವು ಈ ಬ್ಲಾಗ್‌ನಲ್ಲಿ ಓದಬಹುದು. ಹೀಗಾಗಿ ಈ ಕಥೆಗಳನ್ನು ಓದಿ ಇನ್ನೂ ಹೆಚ್ಚು ಜನಗಳಿಗೆ ತಿಳಿಸಿ.

Stories Kannada 1 Started in 21/04/2021


Last updated by Krishna Kn in 22/04/2021, 9:46pm

Post a Comment

0 Comments